ಗಾನ ಗಾರುಡಿಗ ರವಿ ಇಹಲೋಕ ತ್ಯಜಿಸಿದ ಎರಡೇ ದಿನಗಳಲ್ಲಿ ಗಾನಗಳಿಂದಲೇ ಜಗವನ್ನು ಜಯಿಸಿದ ಜೊಯ್ ಮುಖರ್ಜಿ ಅದೇ ಹಾದಿ ಹಿಡಿದು ಮತ್ತೊಂದಿಷ್ಟು ಕಾಲಜಯೀ ಹಾಡುಗಳನ್ನು ನೆನಪಿಸಿಕೊಳ್ಳುವ ಸಂದರ್ಭ ಬಂದಿದೆ. ತೆರೆಯ ಮೇಲೆ ಸಾಕ್ಷಾತ್ಕರಿಸಿದ ಒಟ್ಟು ಹಾಡುಗಳು ಮತ್ತು ಸುಪರ್ ಹಿಟ್ ಹಾಡುಗಳ ಶೇಕಡಾವಾರು ಮಾನದಂಡವೊಂದಿದ್ದರೆ ಜೊಯ್ ಮುಖರ್ಜಿ ಇಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರ ಇನ್ನೋರ್ವ ಸಮಕಾಲೀನ ಬಿಸ್ವಜೀತ್ ಅವರಂತೆ ಇವರು ಮಿಂಚಿದ್ದೇ ಒಂದನ್ನೊಂದು ಮೀರಿಸುವ ರಫಿ ಹಾಡುಗಳಿಂದ. ಇಂತಹ ಹತ್ತು ಹಾಡುಗಳು ಅವರ ನೆನಪಿಗಾಗಿ.
1. ಲಾಖೊಂ ಹೈ ನಿಗಾಹ ಮೆ - ಫಿರ್ ವಹೀ ದಿಲ್ ಲಾಯಾ ಹೂಂ
2. ಪ್ಯಾರ್ ಕಿ ಮಂಜಿಲ್ ಮಸ್ತ್ ಸಫರ್ - ಜಿದ್ದಿ
3. ಮುಕದ್ದರ್ ಆಜಮಾನಾ ಚಾಹತಾ ಹೂಂ - ದೂರ್ ಕೀ ಆವಾಜ್
4. ದಿಲ್ ಬೇಕರಾರ್ ಸಾ ಹೈ - ಇಶಾರಾ
5. ಓ ಮೆರೆ ಶಾಹೆ ಖುಬಾ - ಲವ್ ಇನ್ ಟೊಕಿಯೊ
6. ಕ್ಯಾ ಕಹನೆ ಮಾಶ ಅಲ್ಲಾ - ಜೀ ಚಾಹತಾ ಹೈ
7. ಸಾಜ್ ಹೊ ತುಮ್ ಆವಾಜ್ ಹೂಂ ಮೈ - ಸಾಜ್ ಔರ್ ಆವಾಜ್
8. ಯೆ ಝುಕಿ ಝುಕಿ ಝುಕಿ ನಿಗಾಹೆಂ ತೇರಿ - ಆವೊ ಪ್ಯಾರ್ ಕರೇಂ
9. ಮಾಶ ಅಲ್ಲಾ ತುಮ್ ಜವಾಂ ಹೊ - ಯೆ ಜಿಂದಗೀ ಕಿತನೀ ಹಸೇನ್ ಹೈ
10. ದಿಲ್ ಕೀ ಆವಾಜ್ ಭಿ ಸುನ್ - ಹಮ್ ಸಾಯಾ
1. ಲಾಖೊಂ ಹೈ ನಿಗಾಹ ಮೆ - ಫಿರ್ ವಹೀ ದಿಲ್ ಲಾಯಾ ಹೂಂ
superrrrr
ReplyDelete