ಹಳೆ ಚಂದಮಾಮ



ಸಪ್ಟಂಬರ್ 1951. ಒಂದೊಂದೇ ಪುಟವನ್ನುScroll ಮಾಡುತ್ತಾ ಓದಿ. >

82 comments:

  1. Thanks a ton for taking me to my old days

    ReplyDelete
  2. Excellent! Thank you very much for sharing! Looking forward for more :)

    ReplyDelete
  3. ಡೌನ್ಲೋಡ್ ಮಾಡಲು ಸದ್ಯಕ್ಕೆ ಅವಕಾಶವಿಲ್ಲ.
    ಈ ಆಮೂಲ್ಯ ರತ್ನಗಳ ಕಾಪಿ ನಮ್ಮ ಬಳಿ ಸಹ ಇಟ್ಟುಕೊಳ್ಳಲು ಅವಕಾಶ ನೀಡಲು ಸಾಧ್ಯವೇ?

    ReplyDelete
  4. Thank you very much sir! When I was young ( 1958/60)my father made me read to read it by regular subscription till it almost completion of my Engieneering college in 1975. I could not control not to read it even when I was adult & used to purchase & read as & when possible. I was in sales & marketing & always used to purchase while I was travelling along with other magazines. During 1988 to 2000 , I have purchased the copy in Chembur/ Mumbai (lived in Vashi new Mumbai) to tell stories to my 2 daughters regularly. Now both my daughters married & I may become grand papa to tell stories within 2/3 years & need Chandamama & I like it for ever��✌️️��!

    ReplyDelete
  5. Thank you. A few years ago, chandamam website had all the old issues of chandamama on thier website, initially as downloadable pdf files and later for online reading, for free. But now they are not there and the website is not functioning.I had downloaded a few of them. If you have them please upload them for all to enjoy

    ReplyDelete
    Replies
    1. please mail me the copies of chandamama in pdf format i am also searching for them
      my email id is prmklr@gmail.com
      Thanks in Advance

      Delete
    2. Pramod ,did you recieve all those pdf formats?

      Delete
    3. Hello Mak, Could you please send a copy to my email? I can pay for that..my email id is shivanc@gmail.com..waiting for your reply..Thanks

      Delete
    4. Please send a copy to me.i will be greatful to you... snsachin75@hotmail.com

      Delete
  6. Thanks a lot. If anybody knows link to read Kannada kaadambaries online please share.

    ReplyDelete
  7. I just love these old issues! If you allow us to download these it would be great!

    ReplyDelete
  8. Are the pages removed?Unable to see!Please reply

    ReplyDelete
  9. ನಮ್ಮನ್ನೆಲ್ಲಾಹಳೆಯನೆನಪುಗಳಿಗೆ ಕರೆದೊಯ್ದಿದ್ದಕ್ಕಾಗಿ ಧನ್ಯಯವಾದಗಳು.😃

    ReplyDelete
  10. ಶತಕೋಟಿ ಧನ್ಯವಾದಗಳು 🙏

    ReplyDelete
  11. Thanks a lot for restarting this series...

    ReplyDelete
  12. ಏನೋ ನಿಧಿ ಸಿಕ್ಕ ಹಾಗೇ. ಈ ಪುಸ್ತಕ ಕತೆ ಎಲ್ಲಾ.

    ReplyDelete
  13. Please allow us to download these old chandamama books.

    ReplyDelete
  14. Dear sir,kindly allow to download ...

    ReplyDelete
  15. ಸುಂದರವಾದ ನೆನಪುಗಳನ್ನು ಮತ್ತೊಮ್ಮೆ ಕಟ್ಟಿಕೊಡುತ್ತಿದ್ದೀರಿ.ತಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.

    ReplyDelete
    Replies
    1. ಮೆಚ್ಚುಗೆಗೆ ಧನ್ಯವಾದ. ವಾರ ವಾರ ನೋಡುತ್ತಿರಿ.

      Delete
  16. Sir, 2 years sanchike skip aagoythu. 1955 inda direct 1957 ge bandide

    ReplyDelete
    Replies
    1. 1956ರ ಸಂಚಿಕೆಗಳ ಅಲಭ್ಯತೆಯೇ ಇದಕ್ಕೆ ಕಾರಣ.

      Delete
    2. ಕಾಲ ಯಂತ್ರದಲ್ಲಿ ಆರು ದಶಕಗಳ ಹಿಂದೆ ಪಯಣಿಸಿದ ರೋಮಾಂಚಕ ಅನುಭವ. ಅಭಿವಂದನೆಗಳು.

      Delete
    3. Please enable to download the old kannada chandamama and oblige. Thanks

      Delete
  17. ನನ್ನ ಬಾಲ್ಯಕ್ಕೆ ಒಂದು ವಿಶೇಷ ಮೆರಗು ನೀಡಿದ ಮಾಸಪತ್ರಿಕೆಯನ್ನು ಮತ್ತೆ ಜ್ಞಾಪಿಸಿದಕ್ಕೆ ಧನ್ಯವಾದಗಳು. ಆ ಮಹಾಕಲಾವಿದರಿಗೂ ನಿಮಗೂ ದೇವರು ಒಳ್ಳೆಯದು ಮಾಡಲಿ. ನನಗಂತೂ ಶಂಕರ್ ಮತ್ತು ಚಿತ್ರ ಬಿಟ್ಟರೆ ಬೇರಾವ ಕಲಾವಿದರನ್ನೂ ಚಂದಮಾಮ ಕಥೆಗಳ ಜೊತೆ ಊಹಿಸಿಕೊಳ್ಳಲೂ ಸಾಧ್ಯವಿಲ್ಲಾ. ಆಚಾರ್ಯರಲ್ಲಿ ಸ್ವಲ್ಪ ಸಮಯ ಕಲೆಯನ್ನು ಅಭ್ಯಾಸ ಮಾಡಿದೆ ಸಹ. ಆಮೇಲೆ ಅದು ನನಗೆ ಒಲಿಯುದಿಲ್ಲವೆಂದು ಅರಿತೆ.

    ReplyDelete
  18. ಎಲ್ಲಿದೆ ಸ್ವಾಮಿ ಕ್ಲಿಕ್ ಮಾಡ್ಲಿಕ್ಕೆ..

    ReplyDelete
    Replies
    1. ಹಳೆ ಚಂದಮಾಮ ಪುಟ ತೆರೆದುಕೊಂಡಮೇಲೆ ಅಲ್ಲಿ ಕಾಣಿಸುವ ಸಂಚಿಕೆಯನ್ನು ಸ್ಪರ್ಶಿಸಿ , ಪುಟಗಳನ್ನು ಒಂದೊಂದಾಗಿ ಓದಿ ಆನಂದಿಸಿ. ನಿಮ್ಮ ಅಂತರ್ಜಾಲ ಸಂಪರ್ಕ ನಿಧಾನ ಗತಿಯದ್ದಾಗಿದ್ದರೆ ಸಂಚಿಕೆ ಕಾಣಿಸಿಕೊಳ್ಳಲು ಕೊಂಚ ವೇಳೆ ತಗಲಬಹುದು.

      Delete
  19. I saw a small poem by chi.udayshankar. hope it is the same Chi. Uday Shankar who has written many melodious songs

    ReplyDelete
  20. ಇಲ್ಲಿ ಎಲ್ಲರೂ ಕನ್ನಡಿಗರೆ ಆದರು ಬಹುತೇಕ ಕಾಮೆಂಟ್-ಗಳು,ಕಾನ್ ವೆಂಟ್ ವ್ಯಮೋಹದಿಂದ ಆಂಗ್ಲ ಭಾಷೇಯಲ್ಲೇ ಇದೆ. ನಾವೆಲ್ಲ ನಮ್ಮ ಮನಸ್ಸಿನಲ್ಲೂ ಆಂಗ್ಲ ಭಾಷೇ ಮಾತಾಡಿದರೆ ಕನ್ನಡ ಉಳಿಯೋದ್ ಕಷ್ಟ. ಕೆಲವರು i am proud to be kannadiga ಅಂತ ಆಂಗ್ಲ ಭಾಷೆಯಲ್ಲಿ ಹೇಳೋದು ಎಷ್ಟು ಸರಿ.

    ReplyDelete
  21. Missing editions not available with anyone..?

    ReplyDelete
  22. ಚಂದಮಾಮಾದ ಮಾಯಾಲೋಕಕ್ಕೆ ಕರೆದೊಯ್ಯುತ್ತಿರುವ ನಿಮಗೆ ಅನಂತ ಧನ್ಯವಾದಗಳು.ನನ್ನ ಹತ್ತಿರವೂ ಹಳೆಯ ಚಂದಮಾಮಾದ ಹಲವು ಸಂಚಿಕೆಗಳಿವೆ.
    ನೀವು ಮಾಡಿಕೊಟ್ಟಿರುವ ಚಂದಮಾಮಾದ ಕಲಾವಿದರ ಪರಿಚಯ ತುಂಬಾ ಚೆನ್ನಾಗಿದೆ.ದೇವರು ನಿಮ್ಮಿಂದ ಬೊಂಬೆಮನೆ,ಬಾಲಮಿತ್ರಗಳ ಪರಿಚಯವನ್ನೂ
    ಮಾಡಿಸಲಿ.೮೦ರ ದಶಕದಲ್ಲಿ ಹೈಸ್ಕೂಲ್ ಓದುತ್ತಿರುವಾಗ ನಾವು ಚಂದಮಾಮಾ ಗೆಳೆಯರ ಬಳಗ ಮಾಡಿಕೊಂಡು ಪುಸ್ತಕಗಳ ವಿನಿಮಯ ಮಾಡಿಕೊಂಡು
    ಓದುತ್ತಿದ್ದೆವು.

    ReplyDelete
    Replies
    1. ಪ್ರತಿಕ್ರಿಯೆಗಾಗಿ ಧನ್ಯವಾದಗಳು. ನಿಮ್ಮಲ್ಲಿರುವುದು ಯಾವ ವರ್ಷದ ಸಂಚಿಕೆಗಳು?

      Delete
    2. ಒಂದೆರಡು ದಿನಗಳಲ್ಲಿ ತಿಳಿಸುತ್ತೇನೆ.

      Delete
    3. ೧೯೯೪ ಸೆಪ್ಟಂಬರ್,೧೯೯೫‍‍ ‍ಸೆಪ್ಟಂಬರ್, ೨೦೦೦‍ ಜನವರಿ,ಮೇ, ೨೦೦೧ ಏಪ್ರಿಲ್ ,೨೦೦೨ ಜನವರಿ ಆಗಸ್ಟ್ ,೨೦೦೩ ಫೆಬ್ರವರಿ,ಅಕ್ಟೋಬರ್,‍‍ ಡಿಸೆಂಬರ್, ೨೦೦೪‍ ಏಪ್ರಿಲ್,ಮೇ ಆಗಸ್ಟ್ ,೨೦೦೫ ಅಕ್ಟೋಬರ್ ‍ ಡಿಸೆಂಬರ್,೨೦೦೬ ‍ ಜನವರಿ,ಫೆಬ್ರವರಿ,ಜುಲೈ,೨೦೦೭ ಫೆಬ್ರವರಿ,ನವೆಂಬರ್
      ೨೦೦೮‍ ಜನವರಿ,ಫೆಬ್ರವರಿ,ಮಾಚ್,ಏಪ್ರಿಲ್,ಜೂನ್,ಜುಲೈ,ಆಗಸ್ಟ್,ಸೆಪ್ಟಂಬರ್ , ಅಕ್ಟೋಬರ್ ‍‍, ನವೆಂಬರ್,‍ ಡಿಸೆಂಬರ್.೨೦೦೯‍ ಏಪ್ರಿಲ್ ೨೦೧೦ ಫೆಬ್ರವರಿ , ಮಾಚ್ ಆಗಸ್ಟ್
      ಮುಖಪುಟ ಇಲ್ಲದಿರುವ ಸಂಚಿಕೆಗಳು ೧೯೯೪ ಮಾಚ್ , ಏಪ್ರಿಲ್. ೧೯೯೬ ಫೆಬ್ರವರಿ, ಜೂನ್. ೧೯೯೭ ಫೆಬ್ರವರಿ, ಜೂನ್ , ಅಕ್ಟೋಬರ್
      ೧೯೮೮‍ ಜುಲೈ. ೧೯೮೯ ಸೆಪ್ಟಂಬರ್. ೨೦೦೩ ‍ ಜುಲೈ, ಡಿಸೆಂಬರ್.

      Delete
  23. ‍ ಇವಲ್ಲದೆ ೨೦೦೯ ಏಪ್ರಿಲ್,೨೦೧೦ ಏಪ್ರಿಲ್,ಜೂನ್,ಜುಲೈ,ಸೆಪ್ಟಂಬರ್.೨೦೧೭‍ ಏಪ್ರಿಲ್ ಬಾಲಮಿತ್ರ ಸಂಚಿಕೆಗಳಿವೆ
    ಚಂದಮಾಮ ಕಸ್ತೂರಿಗಳ ಹಳೆಯ (೫೦,೬೦,೭೦ರದಶಕಗಳ) ಸಂಚಿಕೆಗಳಿದ್ದರೆ ಕೊಂಡುಕೊಳ್ಳುತ್ತೇನೆ.ಯಾರ ಬಳಿಯಾದರೂ ಇದ್ದರೆ ೯೪೮೨೩೫೮೪೪೬
    ಗೆ ಮೆಸೇಜ್ ಕಳಿಸಿ.

    ReplyDelete
  24. ಬಹಳ ಧನ್ಯವದಗಳು

    ReplyDelete
  25. Following my years of search for Kannada Chandamama, I happened to visit your web (blog) site and went through your work. It's very commendable and the immediate thing that I could relate to was a prolific and authentic use of Kannada language all through your site. While I don't write much Kannada, but I always look for quality Kannada material for reading, which seems to be fading away. So, in that context your site felt so refreshing and came as a nice surprise.

    -Anonymous

    ReplyDelete
  26. Really good effort.

    ReplyDelete
  27. I really appreciate. It is very rare to see kannada good old Chandamama unlike Telugu. From 1947 to 2012 Telugu version available. Good effort by Mr Shaymsunder. Similarly we want in kannada also.

    ReplyDelete
  28. Can you please post balamitra as wel.

    ReplyDelete
  29. Please send the copies if anybody has the pdf's..please...send to this EMAIL (purushottamloni8752@gmail.com)

    ReplyDelete
  30. Downloadable pdfs are available at chandamama.in

    ReplyDelete
  31. Pls send me a link for kannada Chandamama year 1960 to 1970 to download.

    ReplyDelete
    Replies
    1. Unfortunately not available. But Telugu and Hindi are available at chandamama.in

      Delete
  32. Why after December 1958 you have gone back to 1949 issues again ? 1959 onwards issues not available ?? We were eagerly waiting. But in vain.

    ReplyDelete
  33. Yes. UR8! That is the last issue available in my repository. So fresh cycle has restarted!

    ReplyDelete
  34. Mr.Kakatkar,I have 1954- cancellation of chandamama books publication, not in a continuous way,any help you is my pleasure my ph. 9353926027.

    ReplyDelete
    Replies
    1. 1954ರ ಕೆಲವು ಸಂಚಿಕೆಗಳು ನಿಮ್ಮಲ್ಲಿವೆ ಎಂದು ನೀವು ಹೇಳುತ್ತಿರುವುದೇ? ಆ ವರ್ಷದ ಎಲ್ಲ ಸಂಚಿಕೆಗಳು ಅಂತರ್ಜಾಲದಲ್ಲಿ ಈಗಾಗಲೇ ಲಭ್ಯವಿವೆ.

      Delete
    2. Thanks for the quick reply sir,it is not like that,what I have to say is from 1954 to the time of Chandamama mag.publication was came to a complete stop I have issues of Chandamama, but not in month to month basis,anyway I wish to introduce Mr. Hombegowda of Pandavapura,Maneya,who is a collector of over5 lakh books on different subjects,he once told me that he has the entire chandamama mags. in his collection,you can contact him, I will give his phone number later, thanks sir.

      Delete
    3. That is good. It will be very nice if you can scan the Chandamama Issues of Jun 55 to Dec 55,all issues of 1956 and 1959 onwards.

      Delete
  35. Missing golden era Kannada Chandamama issues from 1960 to 1970 very badly. Pls do something Sir before we miss permanently.

    ReplyDelete
  36. ನಮಸ್ತೆ
    ನನಗೆ ಚಂದಮಾಮ ಪುಸ್ತಕಗಳು ಬೇಕಾಗಿದೆ. ಈಗಿನ ಕಾಲದಲ್ಲಿ ಯಾವಾಗಲೂ ಮೊಬೈಲ್ನಲ್ಲೇ ಕಾಲ ಕಳೆಯುವ ಅವರಿಗೆ ಸ್ವಲ್ಪ ಓದುವ ಅಭ್ಯಾಸವನ್ನು ಕಳಿಸಿಕೊಡಲು ಒಂದು ಸಣ್ಣ ಪ್ರಯತ್ನ.

    ReplyDelete
  37. Can anybody tell where old chandamama from 1960 to 1970 available for sale or soft scanned copy with contact details ?

    ReplyDelete
  38. During childhood I read avali makkalu serial few episodes. Now I completed reading it!

    ReplyDelete
  39. This comment has been removed by the author.

    ReplyDelete
  40. For chandamama indrajaal comics magazine in hindi english and other languages or any comics magazine collection like diamond tinkle ACK once contact me whatsapp 7870475981

    ReplyDelete
  41. ನಮ್ಮ ಶಾಲೆಯ ಮಕ್ಕಳಿಗೆ ಈ ಪುಸ್ತಕಗಳನ್ನು ಓದಿಸಬೇಕಿತ್ತು ಸರ್ ಡೌನಲೋಡ್ ಆಗ್ತಿಲ್ವಲ್ಲ

    ReplyDelete
    Replies
    1. ಈ ಕೆಳಗಿನ ಲಿಂಕಿನಲ್ಲಿ ಡೌನ್ ಲೋಡ್ ಮಾಡಬಹುದಾದ ಚಂದಮಾಮ ಸಂಚಿಕೆಗಳು ಸಿಗುತ್ತವೆ.

      https://archive.org/search.php?query=kannada+chandamama&sin=

      Delete
  42. Sir, ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.�� ಚಿಕ್ಕ ಹುಡುಗನ ರೀತಿ ನಿಮ್ಮ ಬ್ಲಾಗ್ ನಲ್ಲಿರುವ ಚಂದಮಾಮಾ ಕತೆಗಳನ್ನಾ ಓದ್ತಾ ಇದ್ದೀನಿ. ನಿಮ್ಮ ಬ್ಲಾಕ್ ಬಹು ಸುಂದರ. ಪ್ರತಿಫಲಾಪೇಕ್ಷೆ ಇಲ್ಲದೆ ಬರೀ ಪ್ರವೃತ್ತಿಗಾಗಿ ಇಷ್ಟೊಂದು ಶ್ರಮ ತೆಗೆದುಕೊಳ್ತೀರಲ್ಲಾ? ನಿಮ್ಮ ಮನೆಯಲ್ಲಿ ಯಾರೂ ಯಾಕೆ ಟೈಮ್ ವೇಸ್ಟ್ ಮಾಡ್ತೀರಾ ಅಂತಾ ಅನ್ನೋಲ್ವೇ.

    Narayan Ravishankar (FB)

    ReplyDelete
    Replies
    1. Wish you all Happy independence day. Any updates on kannada chandamama from the year 1960 to 1970 ?

      Delete
    2. Wish you all happy Gouri Ganesha festival.

      Delete
  43. Why are you putting Hindi Chandamama instead of Kannada ?

    ReplyDelete
    Replies
    1. ಈ ಸಂಚಿಕೆಗಳ ಕನ್ನಡ ಆವೃತ್ತಿ ಲಭ್ಯವಿಲ್ಲದಿರುವುದರಿಂದ. ಪ್ರತಿಕ್ರಿಯೆ ಬರೆಯುವಾಗ ತಮ್ಮ ಹೆಸರು ನಮೂದಿಸಿದರೆ ಒಳ್ಳೆಯದಿತ್ತು.

      Delete
    2. Shashidhar Murthy, sir this is the story called by the name "MAKARA DEVATHE" a good adventure dharavahi, l had very few issues of this story, so planned to take screenshots & print it in a colour printer, but alas the first issue in Hindi spoilt all😭

      Delete
    3. ಮಾನ್ಯರೇ,

      1955ರ ಕೆಲವು ಮತ್ತು 1966, ಹಾಗೂ 1959ರ ನಂತರದ ಕನ್ನಡ ಸಂಚಿಕೆಗಳು ಲಭ್ಯೆವಿಲ್ಲ. ನೀವು ಮಕರ ದೇವತೆ ಧಾರಾವಾಹಿಯ ಅಭಿಮಾನಿ ಎಂದು ತಿಳಿದು ಸಂತೋಷವಾಯಿತು. ಮೂವರು ಮಾಂತ್ರಿಕರು ಕೂಡ ನಿಮಗೆ ಇಷ್ಟವಾಗಿರಬಹುದೆಂದುಕೊಂಡಿದ್ದೇನೆ. archive.org ತಾಣದಲ್ಲಿ ಎಲ್ಲ ಭಾಷೆಗಳ ಚಂದಮಾಮಗಳು ಸಿಗುತ್ತವೆ.

      Delete
    4. Thanks for the quick reply Sir,l still have the craze of collecting old Chandamama books, yesterday l got December 1981 issue of Kannada chandamama, which has MAKARA DEVATHE part1 dharavahi,l am very happy, All the best sir 😃

      Delete
  44. Wish you all happy Dasara. Sir, any updates on kannada chandamama from the year 1960 to 1970 kannada version ?
    Regards
    Srinivas

    ReplyDelete
    Replies
    1. ತೆರೆದಿದೆ ಮನೆ ಓ ಬಾ ಅತಿಥಿ
      ಹೊಸ ಬೆಳಕಿನ ಹೊಸ ಗಾಳಿಯ
      ಹೊಸ ಬಾಳನು ತಾ ಅತಿಥಿ
      Teredide Mane o baa Athithi.
      Hosa belakina hosa gaaliya
      Hosa baalanu taa athithi
      My Heart is open for new light fresh air to start a new life.
      Remembering Kannada Poet Kuvempu Sirs meaningful lines on this happy occasion.
      ದೀಪಾವಳಿ ಹಬ್ಬದ ಶುಭಾಶಯಗಳು
      Happy Deepavali
      Thank You
      Srinivas
      Mysore

      Delete
    2. ಮಾನ್ಯರೇ,
      1958ರ ನಂತರದ ಕನ್ನಡ ಸಂಚಿಕೆಗಳು ಲಭ್ಯವಿಲ್ಲ. Chandamama.in ಅಥವಾ archive.org ತಾಣಗಳಲ್ಲಿ ಒಂದೆರಡು ಸಂಚಿಕೆ ಸಿಗಬಹುದು..

      Delete
  45. ಜುಲೈ ೧೯೫೬ ರ ಸಂಚಿಕೆಯು ತಮಗೆ ಸಿಗುತ್ತಿಲ್ಲವೆ.?
    ನಮ್ಮ ಬಳಿ ಇದ್ದರೆ ನಿಮಗೆ ಹೇಗೆ ಕಳಿಸಬಹುದು ,ತಿಳಿಸಿಕೊಡಿ, ಕಾಕತ್ಕರ್ ಸರ್.

    ReplyDelete
    Replies
    1. Sir, if you are having kannada Chandamama copies please mail to my email ID snagarajmys@gmail.com or whatsapp 9449911991 please.

      Delete
  46. ನಿಮ್ಮಲ್ಲಿ ಇರುವುದು ಮುದ್ರಿತ ಸಂಚಿಕೆಯೇ ಅಥವಾ pdf ಕಾಪಿಯೇ? PDF ಆದರೆ cbkmng@gmail.comಗೆ mail ಮಾಡಿ.

    ReplyDelete
  47. ಮುದ್ರಿತ ಪ್ರತಿಗಳು ಸರ್

    ReplyDelete
  48. ನಿಮ್ಮ ವಾಟ್ಸ್ ಅಪ್ ನಂಬರ್ ಕೊಟ್ಟರೆ
    ಚಂದಮಾಮ ಪ್ರತಿಗಳ
    ಸ್ಕಿeನ್ ಶಾಟ್ ಗಳನ್ನು ಕಳಿಸುತ್ತೇನೆ.

    ReplyDelete
  49. sir mail me if any old kannada Chandamama books and balamitra books and tunturu these books found or sale or any link or any pdf where there pls inform me and i want to read for my memories of childhood days kindly if possible send this details
    mail: hegdeananta56@gmail.com

    ReplyDelete
  50. ಎಲ್ಲರೂ ಸೇರಿ ಉತ್ತಮ ಕಥೆ, ಚಿತ್ರಗಳು ಇರುವ "ಚಂದ್ರಮಾಮ" ಪತ್ರಿಕೆಯನ್ನೇ ಏಕೆ ಪ್ರಾರಂಭಿಸಬಾರದು. Reply Please😃

    ReplyDelete
    Replies
    1. Dear Sir,
      Visited Mr Ankegowda's book collection library. He has got more than lakhs of books in his collection. I could find 46 kannada chandamama dating 1960 to 1965.
      If you are interested you can contact him over phone after 12 pm any day before 2.00 pm.
      Thanks
      Srinivas

      Delete

Your valuable comments/suggestions are welcome