ವಿಡಿಯೊ ವಿಭಾಗ



ಇಲ್ಲಿ ವಿವಿಧ ವೇದಿಕೆಗಳಲ್ಲಿ ನುಡಿಸಿದ್ದ ಆಯ್ದ ಹದಿನಾರು ಹಾಡುಗಳ ತುಣುಕುಗಳನ್ನು back to back ಆಲಿಸಬಹುದು. ಇದು ಸಾಲಾಗಿ ಜೋಡಿಸಿಟ್ಟ ಪಕ್ವಾನ್ನಗಳ ಒಂದೊಂದು ಚೂರನ್ನು ಬಾಯಿಗೆ ಹಾಕಿಕೊಂಡಂತೆ. ಅಥವಾ ಶುಭ ಸಮಾರಂಭಗಳಲ್ಲಿ ಬಾಳೆಲೆಯಲ್ಲಿ ಕಟ್ಟಿ ಕೊಟ್ಟ ಭಕ್ಷದ ಚೂರೊಂದು ಮರು ದಿನ ಬೆಳಗ್ಗೆ ಹನ್ನೊಂದು ಗಂಟೆಗೆ ತಿನ್ನಲು ಸಿಕ್ಕಿದಂತೆ. ಆಲಿಸಿ, ಆನಂದಿಸಿ. ಸಾಧ್ಯವಾದರೆ ಹೆಡ್‌ಫೋನ್ ಬಳಸಿ.



ಗೋಪೆಮ್ಮಾಲ






ಮನೆ ಸಮೀಪದ ಮಾರ್ಜಾಲ ಮಹಾಶಯರೊಬ್ಬರ ಮಾರ್ನಿಂಗ್ ವಾಕ್!




ಅಮೇರಿಕದ ನಯಾಗಾರ ಜಲಪಾತದ ರಮಣೀಯ ದೃಶ್ಯಗಳು







ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲಿ ಭಾಗ್ಯದ ಬಳೆಗಾರ




ಆಲಿಸಿದಾಗ ಮನದಲ್ಲಿ ಮಂಗಳಕರ ಭಾವ ಮೂಡಿಸುವ ಮಂಗಳದ ಈ ಸುದಿನ...



ಬಾಗಿಲನು ತೆರೆದು sing along ಸಾಹಿತ್ಯದೊಡನೆ



ಹೂ ಗಿಡದ ಎಲೆಯ ramp ಮೇಲೆ ಪುಟ್ಟ ಚಿಟ್ಟೆಯ ಫ್ಯಾಶನ್ ಪೆರೇಡ್



ಅಳಿಲೊಂದು ನಮ್ಮ ಮನೆ ತಾರಸಿಮೇಲೆ ತೆಂಗಿನಕಾಯಿ ಚೂರುಗಳನ್ನು ಸವಿಯುತ್ತಿರುವುದು.
ಸಾಮಾನ್ಯವಾಗಿ ಅಳಿಲುಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವುದು ಕಷ್ಟದ ಕೆಲಸ.  ಆದರೆ ಈ ಅಳಿಲು ಕಾಯಿ ಚೂರು ತಿನ್ನುವುದರಲ್ಲಿ   ಎಷ್ಟು  ಮಗ್ನವಾಗಿತ್ತೆಂದರೆ  ನಾನು ತಾರಸಿ ಮೇಲೆ ಈ ದೃಶ್ಯ ನೋಡಿ ಕೆಳಗಿಳಿದು ಬಂದು ಕ್ಯಾಮರಾ ಒಯ್ದು ಇಷ್ಟೆಲ್ಲ capture ಮಾಡುವವರೆಗೂ ಹೊರಪ್ರಪಂಚದ ಆಗುಹೋಗುಗಳತ್ತ  ಅದು  ಗಮನವನ್ನೇ ಹರಿಸಲಿಲ್ಲ.



ಬುಲ್ ಬುಲ್ ಹಕ್ಕಿಯೊಂದು ನಮ್ಮ ಮನೆಯೆದುರಿನ ಜಲಸಸ್ಯಕುಂಡದಲ್ಲಿ  ಸ್ನಾನಾನಂದ ಹೊಂದುತ್ತಿರುವುದು.





ಜಿಲೇಬಿ ಹೋಳಿಗೆ
ಕಾಣಲು ಬಿಸಿ ಬಿಸಿ ಜಿಲೇಬಿ ಹೋಳಿಗೆ
ಕಾತರಗೊಳ್ಳದೆ ಸವಿಯಲು ನಾಲಿಗೆ





ಮನೆಯಲ್ಲಿ ಮಿನಿ ಯಕ್ಷಗಾನ
ಶ್ರೀ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಚಿಕ್ಕಮೇಳ, ಕುಲಶೇಖರ, ಮಂಗಳೂರು ಇವರು ನಮ್ಮ ಮನೆಯಲ್ಲಿ 24-9-2014ರಂದು ನಡೆಸಿಕೊಟ್ಟ ಕಿರು ಯಕ್ಷಗಾನ "ಸುಭದ್ರಾ ಕಲ್ಯಾಣ ಸಂದರ್ಭದಲ್ಲಿ ಶ್ರೀ ಕೃಷ್ಣ - ಸತ್ಯಭಾಮಾ ಸಂವಾದ".
ಭಾಗವತರು : ಶ್ರೀ ಕೃಷ್ಣಯ್ಯ ಆಚಾರ್ಯ ನಾಗೂರು, ಮದ್ದಳೆ - ಶ್ರೀ ಮಂಜಪ್ಪ ಬ್ಯಾಕೋಡು, ಸ್ತ್ರೀ ಪಾತ್ರ - ಪ್ರವೀಣ ಪೊಳಲಿ, ಪುರುಷ ಪಾತ್ರ - ಶ್ರೀ ವೀರಭದ್ರೇ ಗೌಡ ತಾಳಗುಪ್ಪ.

 




ಗಣೇಶ ವಿಸರ್ಜನೋತ್ಸವ
ಮುಂಡಾಜೆ - ಆನಂಗಳ್ಳಿಯ ನಮ್ಮ ಕುಟುಂಬದ ಸಾಂಪ್ರದಾಯಿಕ  ಗಣೇಶ ವಿಸರ್ಜನೋತ್ಸವ.
    

 

4 comments:

Pashya! said...

ನಿಮ್ಮ ಬ್ಲಾಗನ್ನು ಸರಳ ಮತ್ತು ಸುಂದರವಾಗಿ ನಿರುಪಿಸಿದ್ದೀರಿ...

Agriculture said...

Excellent

Anonymous said...

ಗಣಪನನ್ನು ಆ ರೀತಿ ಕೂರಿಸಿ ಬೀಳ್ಕೊಟ್ಟದ್ದು ನೋಡಿ ತುಂಬಾ ಇಷ್ಟವಾಯಿತು.
ಈ ವಿಡಿಯೋವನ್ನು ನಾನು ಅದೆಷ್ಟು ಬಾರಿ ನೋಡಿದೆನೋ, ಅದೆಷ್ಟು ಜನರಿಗೆ ಕರೆದು ತೋರಿಸಿದೆನೋ ನನಗೆ ಗೊತ್ತಿಲ್ಲ.
ನೋಡಿದಷ್ಟೂ ಸಾಲದು. ನಿಮಗೂ ನಿಮ್ಮ ಕುಟುಂಬಕ್ಕೂ ಧನ್ಯವಾದಗಳು.
- Namitha Shivaprasad

Gurudocuk said...

same here!