"मां, बंबइ से दिल्ली से कल्कत्ता से मद्रास से, सिंगापुर हांकांग लंडन से, न्यूयार्क रॊम पैरिस से जो भी टूरिस्ट आता है, स्टॆशन पे उतर के क्या पूछता है - राजू गाइड कहां है राजू गाइड "
ಗೆಲುವಿಗೆ ಹಿಗ್ಗದೆ ಸೋಲಿಗೆ ಕುಗ್ಗದೆ ಹರ್ ಫಿಕ್ರ್ ಕೊ ಧುವೆಂ ಮೆ ಉಡಾತಾ ಚಲಾ ಗಯಾ ಎನ್ನುತ್ತಾ ಬದುಕಿಗೆ ಬೈ ಬೈ ಹೇಳಿದ ದೇವ್ ಆನಂದ್ ತೆರೆಯ ಮೇಲೆ ಸಾಕಾರಗೊಳಿಸಿದ ಅನೇಕ ರಫಿ - ಕಿಶೋರ್ ಹಾಡುಗಳಲ್ಲಿ ನನ್ನ ಮೆಚ್ಚಿನ ಹತ್ತು ಇಲ್ಲಿವೆ.
1. ಕಭಿ ಖುದ್ ಪೆ - ಹಮ್ ದೊನೊ
2. ಅಕೇಲಾ ಹೂಂ ಮೈಂ - ಬಾತ್ ಏಕ್ ರಾತ್ ಕೀ
3. ತೆರೀ ಜುಲ್ಫೊಂ ಸೆ - ಜಬ್ ಪ್ಯಾರ್ ಕಿಸೀ ಸೆ ಹೊತಾ ಹೈ
4. ಮಾನಾ ಜನಾಬ್ ನೆ ಪುಕಾರಾ ನಹೀಂ - ಪೇಯಿಂಗ್ ಗೆಸ್ಟ್
5. ದುಖಿ ಮನ್ ಮೆರೆ - ಫಂಟೂಶ್
6. ದಿಲ್ ಕಾ ಭಂವರ್ ಕರೆ ಪುಕಾರ್ - ತೇರೆ ಘರ್ ಕೆ ಸಾಮ್ನೆ
7. ತೆರೆ ಮೆರೆ ಸಪ್ನೆ - ಗೈಡ್
8. ಛೇಡಾ ಮೇರೆ ದಿಲ್ ನೆ ತರಾನಾ ತೆರೆ ಪ್ಯಾರ್ ಕಾ - ಅಸಲೀ ನಕಲೀ
9. ಜೀವನ್ ಕೀ ಬಗಿಯಾ ಮಹಕೇಗೀ - ತೇರೇ ಮೇರೇ ಸಪ್ನೆ
10. ಪಲ್ ಭರ್ ಕೆ ಲಿಯೆ ಕೋಯಿ ಹಮೆ - ಜೋನಿ ಮೇರಾ ನಾಮ್
No comments:
Post a Comment
Your valuable comments/suggestions are welcome