ಹಿಂದಿ ಚಿತ್ರಸಂಗೀತ ಕ್ಷೇತ್ರದಲ್ಲಿ ಆಗಷ್ಟೇ ಕಣ್ಣು ಬಿಡತೊಡಗಿದ್ದ ಲಕ್ಷ್ಮಿಕಾಂತ್-ಪ್ಯಾರೇಲಾಲ್ ಎಂಬ ಯುವ ಸಂಗೀತಕಾರರು ರಫಿ ಎಂಬ ವಾಹಕದ ಸಹಾಯದಿಂದ ರಾಕೆಟ್ಟಿನಂತೆ ಜಿಗಿದು ಜನಪ್ರಿಯತೆಯ ತುತ್ತ ತುದಿಗೇರಿದ್ದು ದೋಸ್ತಿ ಎಂಬ ಲಾಂಚ್ ಪ್ಯಾಡಿನಿಂದ. 1964ರಲ್ಲಿ ರಾಜಶ್ರೀ ಸಂಸ್ಥೆಯವರು ತಯಾರಿಸಿದ ದೋಸ್ತಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಬೇಕಾಗಿದ್ದವರು ರೋಶನ್. ಆ ಸಂಸ್ಥೆಯ ಮೊದಲ ಚಿತ್ರ ಆರತಿಗೆ ಅವರದೇ ಸಂಗೀತವಿದ್ದದ್ದು. ಆಗಲೇ ಬಂಗಾಲಿಯಲ್ಲಿ ಲಾಲೂ ಔರ್ ಭೋಲೂ ಎಂಬ ಹೆಸರಲ್ಲಿ ತೆರೆಕಂಡಿದ್ದ ದೃಷ್ಟಿಹೀನ ಮತ್ತು ವಿಕಲಾಂಗ ಹುಡುಗರಿಬ್ಬರ ಸುತ್ತ ಹೆಣೆದ ಕಥೆಯನ್ನು ಕೇಳಿದ ರೋಶನ್ ‘ದುಡ್ಡು ಕೊಟ್ಟು ಯಾರು ಅಳಲು ಬರುತ್ತಾರೆ’ ಎಂದು ಕೊಂಕು ನುಡಿದು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲು ನಿರಾಕರಿಸಿದರು. ಆಗ ನಿರ್ಮಾಪಕರ ಕಣ್ಣಿಗೆ ಬಿದ್ದದ್ದು ಆಗಷ್ಟೇ ಪಾರಸ್ ಮಣಿ ಚಿತ್ರದ ‘ಹಸ್ತಾ ಹುವಾ ನೂರಾನಿ ಚೆಹೆರಾ’ ಹಾಡಿನ ಮೂಲಕ ಗಮನ ಸೆಳೆದಿದ್ದ ಮುಗುಳ್ನಗೆಯ ತೇಜಸ್ವಿ ಮೊಗದ ನವಯುವಕರಾದ ಲಕ್ಷ್ಮಿಕಾಂತ್ ಪ್ಯಾರೇಲಾಲ್.
ಮೊದಲು ಬಿಡುಗಡೆಯಾದ ಚಿತ್ರ ಪಾರಸ್ ಮಣಿಯಾದರೂ ಅದಕ್ಕೂ ಮೊದಲು ಲಕ್ಷ್ಮಿ ಪ್ಯಾರೆ ಛೈಲಾ ಬಾಬು ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಆದರೆ ಅದು ಅರ್ಧಕ್ಕೆ ನಿಂತು ಕೆಲವು ವರ್ಷಗಳ ನಂತರ ಬಿಡುಗಡೆ ಆಯಿತು. ಅದಕ್ಕೂ ಮುನ್ನ ಲಕ್ಷ್ಮಿಕಾಂತ್ ಮತ್ತು ಪ್ಯಾರೇಲಾಲ್ ಇತರ ಸಂಗೀತ ನಿರ್ದೇಶಕರ ಹಾಡುಗಳಲ್ಲಿ ಮ್ಯಾಂಡೊಲಿನ್ ಹಾಗೂ ವಯಲಿನ್ ನುಡಿಸುತ್ತಿದ್ದರು. ಬರ್ಮನ್ ದಾದಾ ಅವರ ಲಾಜವಂತಿ ಚಿತ್ರದಲ್ಲಿ ಆಶಾ ಭೋಸ್ಲೆಯ ‘ಕೋಯೀ ಆಯಾ’ ಸಾಲಿನ ಕೊನೆಗೆ ‘ಟಿರ್ಡಿ ಡಿಂ’ ಎಂದು ಮ್ಯಾಂಡೊಲಿನ್ ನುಡಿಸಿದ್ದು ಲಕ್ಷ್ಮಿಕಾಂತ್. ಮದನ್ ಮೋಹನ್ ಅವರ ಹಕೀಕತ್ ಚಿತ್ರದ ರಫಿ ಹಾಡು ಮೈ ಯೇ ಸೋಚ್ ಕರ್ ಉಸ್ ಕೆ ದರ್ ಸೆ ಉಠಾ ಥಾ ಹಾಡಿನಲ್ಲಿ ಕೇಳುವ ಸೋಲೊ ವಯಲಿನ್ ಪ್ಯಾರೆಲಾಲ್ ಅವರದ್ದು. ಕಲ್ಯಾಣ್ ಜೀ ಆನಂದ್ ಜೀ, ಖಯ್ಯಾಮ್ ಮುಂತಾದವರಿಗೆ ಅವರು ಸಹಾಯಕ ಹಾಗೂ arranger ಆಗಿಯೂ ಕೆಲಸ ಮಾಡಿದ್ದರು. ಆರ್.ಡಿ. ಬರ್ಮನ್ ಅವರ ಛೋಟೆ ನವಾಬ್ ಮತ್ತು ಭೂತ್ ಬಂಗ್ಲಾ ಚಿತ್ರಗಳಿಗೂ ಅವರು ಸಹಾಯಕರಾಗಿದ್ದರು.
ಅರ್ಧಕ್ಕೆ ನಿಂತಿದ್ದ ಚಿತ್ರ ಛೈಲಾ ಬಾಬೂ ಚಿತ್ರಕ್ಕಾಗಿ ಲಕ್ಷ್ಮಿ ಪ್ಯಾರೆ ಅವರ ಮೊದಲ ಹಾಡು ‘ತೇರೆ ಪ್ಯಾರ್ ನೆ ಮುಝೆ ಗಮ್ ದಿಯಾ’ ರೆಕಾರ್ಡ್ ಆದದ್ದು ರಫಿ ಧ್ವನಿಯಲ್ಲೇ. ಆ ಹಾಡಿಗೆ ದೊರಕಿದ ಸಂಭಾವನೆಯನ್ನು ರಫಿ ಅವರು ಲಕ್ಶ್ಮೀ ಪ್ಯಾರೆಗೆ ಮರಳಿಸಿ ಇಬ್ಬರೂ ಹಂಚಿಕೊಳ್ಳಿ ಅಂದಿದ್ದರಂತೆ. ಮೊದಲು ಬಿಡುಗಡೆ ಆದ ಚಿತ್ರ ಪಾರಸ್ ಮಣಿಯಲ್ಲೂ ಒಂದೆರಡು ರಫಿ ಹಾಡುಗಳಿದ್ದವು. ಆದರೆ ಅವರು ಪೂರ್ಣ ಪ್ರಮಾಣದಲ್ಲಿ ರಫಿಯನ್ನು ಬಳಸಿಕೊಂಡದ್ದು ದೋಸ್ತಿ ಚಿತ್ರದಲ್ಲಿ. ಅದರ 6 ಹಾಡುಗಳ ಪೈಕಿ 5 ರಫಿ ಸೊಲೋಗಳು. ದೋಸ್ತಿ ಹಾಡುಗಳ ಜನಪ್ರಿಯತೆ ಶಂಕರ್ ಜೈಕಿಶನ್, ಓ.ಪಿ.ನಯ್ಯರ್ ಮುಂತಾದ ಅಂದಿನ ಅತಿರಥ ಮಹಾರಥ ಸಂಗೀತ ನಿರ್ದೇಶಕರ ಕಾಲ ಕೆಳಗಿನ ನೆಲ ಅದುರುವಂತೆ ಮಾಡಿತು. ಸಂಗಂ, ವೊ ಕೌನ್ ಥೀ, ಲೀಡರ್, ಕಶ್ಮೀರ್ ಕಿ ಕಲಿ, ಫಿರ್ ವಹೀ ದಿಲ್ ಲಾಯಾ ಹೂಂ, ಬೇಟಿ ಬೇಟೆ, ಎಪ್ರಿಲ್ ಫೂಲ್ ಮುಂತಾದ ಚಿತ್ರಗಳ ಪೈಪೋಟಿಯಿದ್ದರೂ ಆ ವರ್ಷದ ಫಿಲಂ ಫೇರ್ ಅವಾರ್ಡ್ ದೋಸ್ತಿಯ ಚಾಹೂಂಗಾ ಮೈ ತುಝೆ ಸಾಂಝ್ ಸವೇರೆ ಹಾಡಿಗೆ ದೊರಕಿತು. ಅದನ್ನು ಹಾಡಿದ ರಫಿಗೆ ಶ್ರೇಷ್ಠ ಗಾಯಕ, ಬರೆದ ಮಜರೂಹ್ ಸುಲ್ತಾನ್‌ಪುರಿಗೆ ಶ್ರೇಷ್ಠ ಗೀತ ರಚನಕಾರ, ಲಕ್ಷ್ಮಿ ಪ್ಯಾರೆಗೆ ಶ್ರೇಷ್ಠ ಸಂಗೀತ ನಿರ್ದೇಶಕ ಅವಾರ್ಡುಗಳೂ ದೊರೆತವು. ಚಾಹೂಂಗಾ ಮೈ ತುಝೆ, ರಾಹಿ ಮನ್‌ವಾ ಮತ್ತು ಕೋಯಿ ಜಬ್ ರಾಹ ನ ಪಾಯೆ ಬಿನಾಕಾ ಗೀತ್ ಮಾಲಾದಲ್ಲೂ ರಾರಾಜಿಸಿದವು.
ಚಾಹೂಂಗಾ ಮೈ ಯುಝೆ ಸಾಂಝ್ ಸವೇರೆ
ಫಿರ್ ಭೀ ಕಭೀ ಅಬ್ ನಾಮ್ ಕೊ ತೇರೆ
ಆವಾಜ್ ಮೈ ನ ದೂಂಗಾ
ದೇಖ್ ಮುಝೆ ಸಬ್ ಹೈ ಪತಾ
ಸುನತಾ ಹೈ ತೂ ಮನ್ ಕೀ ಸದಾ
ಮಿತವಾ
ಮೇರೇ ಯಾರ್ ತುಝ್ ಕೋ ಬಾರ್ ಬಾರ್
ಆವಾಜ್ ಮೈ ನ ದೂಂಗಾ
ದರ್ದ್ ಭೀ ತೂ ಚೈನ್ ಭೀ ತೂ
ದರಸ್ ಭೀ ತೂ ನೈನ್ ಭೀ ತೂ
ಮಿತವಾ
ಮೇರೇ ಯಾರ್ ತುಝ್ ಕೋ ಬಾರ್ ಬಾರ್
ಆವಾಜ್ ಮೈ ನ ದೂಂಗಾ
ಮೇರಾ ತೊ ಜೊ ಭೀ ಕದಮ್ ಹೈ
ವೊ ತೇರಿ ರಾಹ ಮೆ ಹೈ
ಕೆ ತೂ ಕಹೀಂ ಭೀ ರಹೆ ತೂ
ಮೇರೀ ನಿಗಾಹ ಮೆ ಹೈ
ಖರಾ ಹೈ ದರ್ದ್ ಕಾ ರಿಶ್ತಾ
ತೊ ಫಿರ್ ಜುದಾಯೀ ಕ್ಯಾ
ಜುದಾ ತೊ ಹೋತೆ ಹೈಂ ವೊ
ಖೋಟ್ ಜಿನ್ ಕೀ ಚಾಹ್ ಮೆಂ ಹೈ
ಮೇರಾ ತೊ ಜೊ ಭೀ ಕದಮ್ ಹೈ
ಛುಪಾ ಹುವಾ ಸಾ ಮುಝೀ ಮೆಂ
ಹೈ ತೂ ಕಹೀಂ ಏ ದೋಸ್ತ್
ಮೇರೀ ಹಂಸೀ ಮೆಂ ನಹೀಂ
ತೊ ಮೇರೀ ಆಹ್ ಮೆಂ ಹೈ
ಮೇರಾ ತೊ ಜೊ ಭೀ ಕದಮ್ ಹೈ
ಕಾಲು ಊನವಾದ ಹಾಡುಗಾರ ರಾಮು ಹಾಗೂ ನೇತ್ರಹೀನನಾದ ಹಾರ್ಮೋನಿಕಾ(ಮೌತ್ ಆರ್ಗನ್) ವಾದಕ ಮೋಹನ ಎಂಬ ಹುಡುಗರ ಗೆಳೆತನದ ಸುತ್ತ ಹೆಣೆಯಲಾದ ಕಥೆಯ ದೋಸ್ತಿ ಚಿತ್ರದಲ್ಲಿ ರಾಮು ಪಾತ್ರ ನಿರ್ವಹಿಸಿದವರು ಸುಶೀಲ್ ಕುಮಾರ್. ಇವರು ಆಗಲೇ ಫಿರ್ ಸುಭಾ ಹೋಗಿ, ಧೂಲ್ ಕಾ ಫೂಲ್, ಕಾಲಾ ಬಜಾರ್, ದಿಲ್ ಭೀ ತೇರಾ ಹಮ್ ಭೀ ತೇರೆ, ವಾಡಿಯಾ ಅವರ ಸಂಪೂರ್ಣ ರಾಮಾಯಣ, ಫೂಲ್ ಬನೆ ಅಂಗಾರೆ ಇತ್ಯಾದಿ ಚಿತ್ರಗಳಲ್ಲಿ ಬಾಲ ನಟನಾಗಿ ನಟಿಸಿದ್ದರು. ಮೋಹನನ ಪಾತ್ರದಲ್ಲಿದ್ದ ಸುಧೀರ್ ಕುಮಾರ್ ಸಂತ್ ಜ್ಞಾನೇಶ್ವರ್ ಮತ್ತು ಲಾಡಲಾ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ದೋಸ್ತಿ ಚಿತ್ರ ಅಷ್ಟು ಜನಪ್ರಿಯವಾದರೂ ಇವರಿಬ್ಬರಿಗೆ ಆ ಮೇಲೆ ಹೆಚ್ಚು ಅವಕಾಶಗಳು ದೊರಕಲಿಲ್ಲ. ಈ ಚಿತ್ರದ ಸಂಗೀತದಲ್ಲಿ ಮೌತ್ ಆರ್ಗನ್‌ಗೆ ಪ್ರಾಮುಖ್ಯವಿದ್ದು ಅದನ್ನು ನುಡಿಸಿದ್ದು ಆರ್.ಡಿ. ಬರ್ಮನ್. ಈ ಮೂಲಕ ಅವರು ಲಕ್ಷ್ಮಿ ಪ್ಯಾರೆಯೊಂದಿಗಿನ ತಮ್ಮ ‘ದೋಸ್ತಿ’ಯನ್ನು ನಿಭಾಯಿಸಿದ್ದರು!
ಹೀರೋ, ಹೀರೋಯಿನ್, ಮರಸುತ್ತುವ ಡ್ಯುಯೆಟ್ ಯಾವುದೂ ಇಲ್ಲದ ಕಪ್ಪು ಬಿಳುಪಿನ ದೋಸ್ತಿಯ ಯಶಸ್ಸಿಗೆ ಕಾರಣ ಉತ್ತಮ ಕಥೆ, ಉತ್ತಮ ನಿರ್ದೇಶನ, ಉತ್ತಮ ನಟನೆ, ಉತ್ತಮ ಸಂಗೀತ ಮತ್ತು ಮಹಮ್ಮದ್ ರಫಿ. ಈಗ ಈ ಚಿತ್ರದ ಹಾಡುಗಳನ್ನು ಒಂದೊಂದಾಗಿ ಆಲಿಸುತ್ತಾ ಅವರ ಧ್ವನಿಯಲ್ಲಿ ಕಳೆದು ಹೋಗೋಣ
ಜಾನೆವಾಲೋಂ ಜರಾ
ಜಾನೆವಾಲೋಂ ಜರಾ ಮುಡ್ ಕೆ ದೇಖೋ ಮುಝೆ
ಏಕ್ ಇನ್ಸಾನ್ ಹೂಂ ಮೈ ತುಮ್ಹಾರೀ ತರಹ
ಜಿಸ್ ನೆ ಸಬ್ ಕೋ ರಚಾ ಅಪನೆ ಹೀ ರೂಪ್ ಸೇ
ಉಸ್ ಕೀ ಪಹಚಾನ್ ಹೂಂ ಮೈ ತುಮ್ಹಾರೀ ತರಹ
ಜಾನೆವಾಲೋಂ ಜರಾ
ಇಸ್ ಅನೋಖೆ ಜಗತ್ ಕೀ ಮೈ ತಕದೀರ್ ಹೂಂ
ಮೈ ವಿಧಾತಾ ಕೆ ಹಾಥೋಂ ಕೀ ತಸವೀರ್ ಹೂಂ
ಏಕ್ ತಸವೀರ್ ಹೂಂ
ಇಸ್ ಜಹಾಂ ಕೇ ಲಿಯೆ ಧರತಿಮಾಂ ಕೇ ಲಿಯೆ
ಶಿವ್ ಕಾ ವರ್‌ದಾನ್ ಹೂಂ ಮೈ ತುಮ್ಹಾರೀ ತರಹ
ಜಾನೆವಾಲೋಂ ಜರಾ
ಮನ್ ಕೆ ಅಂದರ್ ಛುಪಾಯೇ ಮಿಲನ್ ಕೀ ಲಗನ್
ಅಪನೆ ಸೂರಜ್ ಸೆ ಹೂಂ ಏಕ್ ಬಿಛಡೀ ಕಿರನ್
ಏಕ್ ಬಿಛಡೀ ಕಿರನ್
ಫಿರ್ ರಹಾ ಹೂಂ ಭಟಕತಾ ಮೈ ಯಹಾಂ ಸೇ ವಹಾಂ
ಔರ್ ಪರೇಶಾನ್ ಹೂಂ ಮೈ ತುಮ್ಹಾರೀ ತರಹಾ
ಜಾನೆವಾಲೋಂ ಜರಾ
ಮೇರೆ ಪಾಸ್ ಆವೊ ಛೋಡೋ ಯೆ ಸಾರಾ ಭರಮ್
ಜೊ ಮೇರಾ ದುಖ್ ವಹೀ ಹೈ ತುಮ್ಹಾರಾ ಭೀ ಗಮ್
ಹೈ ತುಮ್ಹಾರಾ ಭೀ ಗಮ್
ದೇಖತಾ ಹೂಂ ತುಮ್ಹೇಂ ಜಾನತಾ ಹೂಂ ತುಮ್ಹೇಂ
ಲಾಖ್ ಅಂಜಾನ್ ಹೂಂ ಮೈ ತುಮ್ಹಾರೀ ತರಹಾ
ಜಾನೆವಾಲೋಂ ಜರಾ
ಏಕ್ ಇನ್ಸಾನ್ ಹೂಂ ಮೈ ತುಮ್ಹಾರೀ ತರಹ
ಜಿಸ್ ನೆ ಸಬ್ ಕೋ ರಚಾ ಅಪನೆ ಹೀ ರೂಪ್ ಸೇ
ಉಸ್ ಕೀ ಪಹಚಾನ್ ಹೂಂ ಮೈ ತುಮ್ಹಾರೀ ತರಹ
ಜಾನೆವಾಲೋಂ ಜರಾ
ಇಸ್ ಅನೋಖೆ ಜಗತ್ ಕೀ ಮೈ ತಕದೀರ್ ಹೂಂ
ಮೈ ವಿಧಾತಾ ಕೆ ಹಾಥೋಂ ಕೀ ತಸವೀರ್ ಹೂಂ
ಏಕ್ ತಸವೀರ್ ಹೂಂ
ಇಸ್ ಜಹಾಂ ಕೇ ಲಿಯೆ ಧರತಿಮಾಂ ಕೇ ಲಿಯೆ
ಶಿವ್ ಕಾ ವರ್‌ದಾನ್ ಹೂಂ ಮೈ ತುಮ್ಹಾರೀ ತರಹ
ಜಾನೆವಾಲೋಂ ಜರಾ
ಮನ್ ಕೆ ಅಂದರ್ ಛುಪಾಯೇ ಮಿಲನ್ ಕೀ ಲಗನ್
ಅಪನೆ ಸೂರಜ್ ಸೆ ಹೂಂ ಏಕ್ ಬಿಛಡೀ ಕಿರನ್
ಏಕ್ ಬಿಛಡೀ ಕಿರನ್
ಫಿರ್ ರಹಾ ಹೂಂ ಭಟಕತಾ ಮೈ ಯಹಾಂ ಸೇ ವಹಾಂ
ಔರ್ ಪರೇಶಾನ್ ಹೂಂ ಮೈ ತುಮ್ಹಾರೀ ತರಹಾ
ಜಾನೆವಾಲೋಂ ಜರಾ
ಮೇರೆ ಪಾಸ್ ಆವೊ ಛೋಡೋ ಯೆ ಸಾರಾ ಭರಮ್
ಜೊ ಮೇರಾ ದುಖ್ ವಹೀ ಹೈ ತುಮ್ಹಾರಾ ಭೀ ಗಮ್
ಹೈ ತುಮ್ಹಾರಾ ಭೀ ಗಮ್
ದೇಖತಾ ಹೂಂ ತುಮ್ಹೇಂ ಜಾನತಾ ಹೂಂ ತುಮ್ಹೇಂ
ಲಾಖ್ ಅಂಜಾನ್ ಹೂಂ ಮೈ ತುಮ್ಹಾರೀ ತರಹಾ
ಜಾನೆವಾಲೋಂ ಜರಾ
ರಾಹೀ ಮನವಾ ದುಖ್ ಕೀ ಚಿಂತಾ
ದುಖ್ ಹೋ ಯಾ ಸುಖ್
ಜಬ್ ಸದಾ ಸಂಗ್ ರಹೇ ನ ಕೋಯಿ
ಫಿರ್ ದುಖ್ ಕೊ ಅಪನಾಯಿಯೆ
ಕೆ ಜಾಯೆ ತೊ ದುಖ್ ನ ಹೋಯಿ
ರಾಹೀ ಮನವಾ ದುಖ್ ಕೀ ಚಿಂತಾ
ಕ್ಯೂಂ ಸತಾತೀ ಹೈ
ದುಖ್ ತೊ ಅಪನಾ ಸಾಥಿ ಹೈ
ಸುಖ್ ತೊ ಎಕ್ ಛಾಂವ್ ಢಲತೀ
ಆತೀ ಹೈ ಜಾತೀ ಹೈ
ದುಖ್ ತೊ ಅಪನಾ ಸಾಥಿ ಹೈ
ದೂರ್ ಹೈ ಮಂಜಿಲ್ ದೂರ್ ಸಹೀ
ಪ್ಯಾರ್ ಹಮಾರಾ ಕ್ಯ ಕಮ್ ಹೈ
ಪಗ್ ಮೆಂ ಕಾಂಟೇ ಲಾಖ್ ಸಹೀ
ಪರ್ ಯೆ ಸಹಾರಾ ಕ್ಯಾ ಕಮ್ ಹೈ
ಹಮರಾಹ್ ತೇರೆ ಕೋಯೀ ಅಪನಾ ತೊ ಹೈ
ಓ
ಸುಖ್ ತೊ ಎಕ್ ಛಾಂವ್ ಢಲತೀ
ಆತೀ ಹೈ ಜಾತೀ ಹೈ
ದುಖ್ ತೊ ಅಪನಾ ಸಾಥಿ ಹೈ
ದುಖ್ ಹೈ ಕೋಯೀ ತಬ್ ಜಲತೇ ಹೈಂ
ಪಥ್ ಮೆಂ ದೀಪ್ ನಿಗಾಹೊಂ ಕೆ
ಇತನೀ ಬಡೀ ಇಸ್ ದುನಿಯಾ ಕೀ
ಲಂಬೀ ಅಕೇಲೀ ರಾಹೊಂ ಮೆಂ
ಹಮರಾಹ್ ತೇರೆ ಕೋಯೀ ಅಪನಾ ತೊ ಹೈ
ಓ
ಸುಖ್ ತೊ ಎಕ್ ಛಾಂವ್ ಢಲತೀ
ಆತೀ ಹೈ ಜಾತೀ ಹೈ
ದುಖ್ ತೊ ಅಪನಾ ಸಾಥಿ ಹೈ
ಕೋಯಿ ಜಬ್ ರಾಹ ನ ಪಾಯೆ
ಜಬ್ ಸದಾ ಸಂಗ್ ರಹೇ ನ ಕೋಯಿ
ಫಿರ್ ದುಖ್ ಕೊ ಅಪನಾಯಿಯೆ
ಕೆ ಜಾಯೆ ತೊ ದುಖ್ ನ ಹೋಯಿ
ರಾಹೀ ಮನವಾ ದುಖ್ ಕೀ ಚಿಂತಾ
ಕ್ಯೂಂ ಸತಾತೀ ಹೈ
ದುಖ್ ತೊ ಅಪನಾ ಸಾಥಿ ಹೈ
ಸುಖ್ ತೊ ಎಕ್ ಛಾಂವ್ ಢಲತೀ
ಆತೀ ಹೈ ಜಾತೀ ಹೈ
ದುಖ್ ತೊ ಅಪನಾ ಸಾಥಿ ಹೈ
ದೂರ್ ಹೈ ಮಂಜಿಲ್ ದೂರ್ ಸಹೀ
ಪ್ಯಾರ್ ಹಮಾರಾ ಕ್ಯ ಕಮ್ ಹೈ
ಪಗ್ ಮೆಂ ಕಾಂಟೇ ಲಾಖ್ ಸಹೀ
ಪರ್ ಯೆ ಸಹಾರಾ ಕ್ಯಾ ಕಮ್ ಹೈ
ಹಮರಾಹ್ ತೇರೆ ಕೋಯೀ ಅಪನಾ ತೊ ಹೈ
ಓ
ಸುಖ್ ತೊ ಎಕ್ ಛಾಂವ್ ಢಲತೀ
ಆತೀ ಹೈ ಜಾತೀ ಹೈ
ದುಖ್ ತೊ ಅಪನಾ ಸಾಥಿ ಹೈ
ದುಖ್ ಹೈ ಕೋಯೀ ತಬ್ ಜಲತೇ ಹೈಂ
ಪಥ್ ಮೆಂ ದೀಪ್ ನಿಗಾಹೊಂ ಕೆ
ಇತನೀ ಬಡೀ ಇಸ್ ದುನಿಯಾ ಕೀ
ಲಂಬೀ ಅಕೇಲೀ ರಾಹೊಂ ಮೆಂ
ಹಮರಾಹ್ ತೇರೆ ಕೋಯೀ ಅಪನಾ ತೊ ಹೈ
ಓ
ಸುಖ್ ತೊ ಎಕ್ ಛಾಂವ್ ಢಲತೀ
ಆತೀ ಹೈ ಜಾತೀ ಹೈ
ದುಖ್ ತೊ ಅಪನಾ ಸಾಥಿ ಹೈ
ಕೋಯಿ ಜಬ್ ರಾಹ ನ ಪಾಯೆ
ಕೋಯಿ ಜಬ್ ರಾಹ ನ ಪಾಯೆ
ಮೇರೇ ಸಂಗ್ ಆಯೆ
ಕೆ ಪಗ್ ಪಗ್ ದೀಪ್ ಜಲಾಯೇ
ಮೇರೀ ದೋಸ್ತೀ ಮೇರಾ ಪ್ಯಾರ್
ಜೀವನ್ ಕಾ ಯಹೀ ಹೈ ದಸ್ತೂರ್
ಪ್ಯಾರ್ ಬಿನಾ ಅಕೇಲಾ ಮಜಬೂರ್
ದೋಸ್ತೀ ಕೊ ಮಾನೇ ತೊ ಸಬ್ ದುಖ್ ದೂರ್
ಕೋಯೀ ಕಾಹೆ ಠೋಕರ್ ಖಾಯೆ
ಮೇರೇ ಸಂಗ್ ಆಯೇ
ಕೆ ಪಗ್ ಪಗ್ ದೀಪ್ ಜಲಾಯೇ
ಮೇರೀ ದೋಸ್ತೀ ಮೇರಾ ಪ್ಯಾರ್
ದೋನೊ ಕೆ ಹೈಂ ರೂಪ್ ಹಜಾರ್
ಪರ್ ಮೇರೀ ಸುನೇ ಜೊ ಸನ್ಸಾರ್
ದೋಸ್ತೀ ಹೈ ಭಾಯೀ
ತೊ ಬಹನಾ ಹೈ ಪ್ಯಾರ್
ಕೋಯೀ ಮತ್ ನೈನ್ ಚುರಾಯೇ
ಮೇರೇ ಸಂಗ್ ಆಯೇ
ಕೆ ಪಗ್ ಪಗ್ ದೀಪ್ ಜಲಾಯೇ
ಮೇರೀ ದೋಸ್ತೀ ಮೇರಾ ಪ್ಯಾರ್
ಪ್ಯಾರ್ ಕಾ ಹೈ ಪ್ಯಾರ್ ಹೀ ನಾಮ್
ಕಹೀಂ ಮೀರಾ ಕಹಿಂ ಘನಶ್ಯಾಮ್
ದೋಸ್ತೀ ಕಾ ಯಾರೋಂ ನಹೀಂ ಕೋಯಿ ಧಾಮ್
ಕೋಯೀ ಕಹೀಂ ದೂರ್ ನ ಜಾಯೇ
ಮೇರೇ ಸಂಗ್ ಆಯೇ
ಕೆ ಪಗ್ ಪಗ್ ದೀಪ್ ಜಲಾಯೇ
ಮೇರೀ ದೋಸ್ತೀ ಮೇರಾ ಪ್ಯಾರ್
ಮೇರೇ ಸಂಗ್ ಆಯೆ
ಕೆ ಪಗ್ ಪಗ್ ದೀಪ್ ಜಲಾಯೇ
ಮೇರೀ ದೋಸ್ತೀ ಮೇರಾ ಪ್ಯಾರ್
ಜೀವನ್ ಕಾ ಯಹೀ ಹೈ ದಸ್ತೂರ್
ಪ್ಯಾರ್ ಬಿನಾ ಅಕೇಲಾ ಮಜಬೂರ್
ದೋಸ್ತೀ ಕೊ ಮಾನೇ ತೊ ಸಬ್ ದುಖ್ ದೂರ್
ಕೋಯೀ ಕಾಹೆ ಠೋಕರ್ ಖಾಯೆ
ಮೇರೇ ಸಂಗ್ ಆಯೇ
ಕೆ ಪಗ್ ಪಗ್ ದೀಪ್ ಜಲಾಯೇ
ಮೇರೀ ದೋಸ್ತೀ ಮೇರಾ ಪ್ಯಾರ್
ದೋನೊ ಕೆ ಹೈಂ ರೂಪ್ ಹಜಾರ್
ಪರ್ ಮೇರೀ ಸುನೇ ಜೊ ಸನ್ಸಾರ್
ದೋಸ್ತೀ ಹೈ ಭಾಯೀ
ತೊ ಬಹನಾ ಹೈ ಪ್ಯಾರ್
ಕೋಯೀ ಮತ್ ನೈನ್ ಚುರಾಯೇ
ಮೇರೇ ಸಂಗ್ ಆಯೇ
ಕೆ ಪಗ್ ಪಗ್ ದೀಪ್ ಜಲಾಯೇ
ಮೇರೀ ದೋಸ್ತೀ ಮೇರಾ ಪ್ಯಾರ್
ಪ್ಯಾರ್ ಕಾ ಹೈ ಪ್ಯಾರ್ ಹೀ ನಾಮ್
ಕಹೀಂ ಮೀರಾ ಕಹಿಂ ಘನಶ್ಯಾಮ್
ದೋಸ್ತೀ ಕಾ ಯಾರೋಂ ನಹೀಂ ಕೋಯಿ ಧಾಮ್
ಕೋಯೀ ಕಹೀಂ ದೂರ್ ನ ಜಾಯೇ
ಮೇರೇ ಸಂಗ್ ಆಯೇ
ಕೆ ಪಗ್ ಪಗ್ ದೀಪ್ ಜಲಾಯೇ
ಮೇರೀ ದೋಸ್ತೀ ಮೇರಾ ಪ್ಯಾರ್
ಚಾಹೂಂಗಾ ಮೈ ಯುಝೆ
ಚಾಹೂಂಗಾ ಮೈ ಯುಝೆ ಸಾಂಝ್ ಸವೇರೆ
ಫಿರ್ ಭೀ ಕಭೀ ಅಬ್ ನಾಮ್ ಕೊ ತೇರೆ
ಆವಾಜ್ ಮೈ ನ ದೂಂಗಾ
ದೇಖ್ ಮುಝೆ ಸಬ್ ಹೈ ಪತಾ
ಸುನತಾ ಹೈ ತೂ ಮನ್ ಕೀ ಸದಾ
ಮಿತವಾ
ಮೇರೇ ಯಾರ್ ತುಝ್ ಕೋ ಬಾರ್ ಬಾರ್
ಆವಾಜ್ ಮೈ ನ ದೂಂಗಾ
ದರ್ದ್ ಭೀ ತೂ ಚೈನ್ ಭೀ ತೂ
ದರಸ್ ಭೀ ತೂ ನೈನ್ ಭೀ ತೂ
ಮಿತವಾ
ಮೇರೇ ಯಾರ್ ತುಝ್ ಕೋ ಬಾರ್ ಬಾರ್
ಆವಾಜ್ ಮೈ ನ ದೂಂಗಾ
ಮೇರಾ ತೊ ಜೊ ಭೀ ಕದಮ್ ಹೈ
ಮೇರಾ ತೊ ಜೊ ಭೀ ಕದಮ್ ಹೈ
ವೊ ತೇರಿ ರಾಹ ಮೆ ಹೈ
ಕೆ ತೂ ಕಹೀಂ ಭೀ ರಹೆ ತೂ
ಮೇರೀ ನಿಗಾಹ ಮೆ ಹೈ
ಖರಾ ಹೈ ದರ್ದ್ ಕಾ ರಿಶ್ತಾ
ತೊ ಫಿರ್ ಜುದಾಯೀ ಕ್ಯಾ
ಜುದಾ ತೊ ಹೋತೆ ಹೈಂ ವೊ
ಖೋಟ್ ಜಿನ್ ಕೀ ಚಾಹ್ ಮೆಂ ಹೈ
ಮೇರಾ ತೊ ಜೊ ಭೀ ಕದಮ್ ಹೈ
ಛುಪಾ ಹುವಾ ಸಾ ಮುಝೀ ಮೆಂ
ಹೈ ತೂ ಕಹೀಂ ಏ ದೋಸ್ತ್
ಮೇರೀ ಹಂಸೀ ಮೆಂ ನಹೀಂ
ತೊ ಮೇರೀ ಆಹ್ ಮೆಂ ಹೈ
ಮೇರಾ ತೊ ಜೊ ಭೀ ಕದಮ್ ಹೈ