ಕೊಳಲಿನ ದನಿ

ಉತ್ತಮ ಶ್ರವಣಾನುಭವಕ್ಕೆ ಮಿತ volumeನಲ್ಲಿ Head Phones / Ear Phone ಬಳಸಿ.

ಈ ಫೋಟೊ ಮೇಲೆ ಕ್ಲಿಕ್ಕಿಸಿ 40ಕ್ಕೂ ಹೆಚ್ಚು ಹಾಡುಗಳನ್ನು ಯೂಟ್ಯೂಬ್ ವೀಡಿಯೊ ರೂಪದಲ್ಲೂ ಆಲಿಸಬಹುದು.



ಹೂವು ಚೆಲುವೆಲ್ಲ ನಂದೆಂದಿತು


ಚೆಲುವಿನ ಕಲೆ


ರಸಿಕ್ ಬಲಮಾ


ನಿಂಬಿಯ ಬನದ ಮ್ಯಾಗಳ


ಮಂಗಳದ ಈ ಸುದಿನ


ಕರೆಯೆ ಕೋಗಿಲೆ
 

ಓ ಮುಝೆ ಕಿಸೀ ಸೆ ಪ್ಯಾರ್ ಹೋಗಯಾ


ಬಾಗಿಲನು ತೆರೆದು


ದೋಣಿ ಸಾಗಲಿ

  
ದಾಂಡಿಯಾ




ವೆ ವೆಲ ಗೊಪೆಮ್ಮಾಲ


ಪಹಾಡಿ ಧುನ್ - ಮೇರಿ ಆಂಖೊ ಮೆ


ಕುಹೂ ಕುಹೂ ಬೋಲೆ ಕೊಯಲಿಯಾ


ಭಾಗ್ಯದ ಬಳೆಗಾರ

23 comments:

  1. ನೀವು silent ಆಗಿ ಕುಳಿತು ನಮಗೆಲ್ಲಾ ಇಷ್ಟವಿರುವ ಹಾಡುಗಳು, tunes, lyrics ಇತ್ಯಾದಿಗಳನ್ನು ನಿಮ್ಮ blogನಲ್ಲಿ ಹಾಕಿ ಒಂದು ರೀತಿಯ ಸಮಾಜ ಸೇವೆ ಮಾಡುತ್ತಿದ್ದೀರಿ. ತುಂಬಾ ಧನ್ಯವಾದಗಳು. ಕೊಳಲಿನ ದನಿಗಾಗಿ ತುಂಬಾ ಹುಡುಕಿದ್ದೆ. ಈಗ ಎಲ್ಲಾ download ಮಾಡಿಕೊಂಡೆ.

    -ನಮಿತಾ ಶಿವಪ್ರಸಾದ್

    ReplyDelete
    Replies
    1. Hello Namitha,
      Download hege maadidri antha heluvira dayavittu?


      Danyavaadagalu,
      Bharatesh

      Delete
    2. select the song-----click "share" (right side of the song)-----------select " Link to MP3" option----------- click " download" button......... wait for 15 seconds for redirecting to download page.................click .....download........................

      Delete
  2. ಬಿ.ಎಸ್.ಏನ್.ಎಲ್ ನಲ್ಲಿ ನಾ ನಿಮ್ಮನ್ನು ಒಬ್ಬ ತಾಂತ್ರಿಕ ಚತುರನಾಗಿ,ಕಂಪ್ಯೂಟರ್ ಪ್ರೋಗ್ರಮೆರ ಆಗಿ ,ಉತ್ತಮ ಮಾರ್ಗದರ್ಶಿಯಾಗಿ,ಪ್ರಾಮಾಣಿಕ ಆದಿಕಾರಿಯಾಗಿ ನೋಡಿದ್ದ.ಈಗ ಸಂಗೀತ ಪ್ರೇಮಿಯಾಗಿ ನೀಮ್ಮ ಕೊಳಲು ವಾದನವನ್ನು ಆನಂದಿಸುತಿದೇನೆ. Thank you sir
    -ಸುನೀಲ್ ಕರನಿಂಗ್,

    ReplyDelete
  3. Mahaganapatim to Donisagali....... super songs

    ReplyDelete
    Replies
    1. ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

      Delete

  4. To day again I listened to your flute recitals, I feel like I have taken bath, I wept unconsciously totally shaken. I know sound visuals & other senses do effect 1st mind then body, every thing is there but I desire transcendent. I thank you.......

    Anonymous

    ReplyDelete
  5. ನಾನು ಎಷ್ಟು ಸರಾಗವಾಗಿ ನೀರು ಕುಡಿತೀನೋ ಅಷ್ಟೇ ಸರಾಗವಾಗಿ ಕೊಳಲು ನುಡಿಸುತ್ತೀರಿ.

    - ಸರಸ್ವತಿ ವಟ್ಟಂ

    ReplyDelete
  6. I suresh kumar hirvey could open it to day 06.06.2013 at 10:00 am, wish to save at my place in computer, may god bless you for distributing such a gift to you, it is far batter 'time pass' and get connected to divine.

    ReplyDelete
  7. ನಮ್ಮ ಬೇ ಏರಿಯಾ ಗೆ ಅನೇಕ ಕನ್ನಡ ಕಲಾವಿದರನ್ನು ಕರೆಸಲು ಇಷ್ಟ. ನನ್ನ ಕಣ್ಣು ಇರುವುದು ಈ ಕೊಳಲು ಮಾಯಾವಿಯ ಮೇಲೆ . Chidambar Kakathkar ಯಾವಾಗ ಇಲ್ಲಿಗೆ ಬರುತ್ತಾರೋ ಕಾದು ನೋಡಬೇಕು.

    Ravi Krishnappa (facebook)

    ReplyDelete

  8. Very melodiuos. Your flute sounds like a Cukoo singing.

    Sriram Krishnan (YouTube)

    ReplyDelete
  9. Melodious ! Your flute really competes with Latha Mangeshkar's voice !

    Ganesh Bhat (w.r.to Jyoti Kalash in FB)
    Coimbatore

    ReplyDelete
  10. ನಾದ ಲೋಕದಲ್ಲಿ ಸದ್ದಿಲ್ಲದೇ ...ನನಗೇ ತಿಳಿಯದಂತೆ ಮಿಂದು ಬಂದ ಻ನುಭವವಾಯಿತು........ನಟರಾಜ್ ಅರಳಸುರಳಿ.

    ReplyDelete
  11. very clear notes, amazing very nice.

    -Prakash Patel (YouTube)

    ReplyDelete
  12. amazing... flawless...

    Poornima Agarwal (You Tube)

    ReplyDelete
  13. Dear Sir, Vishnu Sharma Here excellent blog Keep it Up....

    ReplyDelete
  14. ಅಬ್ಬರದ ನಡುವೆ ತಡೆದು ನಿಲ್ಲಿಸಿ ಮಂತ್ರಮುಗ್ಧಗೊಳಿಸುವ ರಾಗಾಲಾಪಗಳು. ಕರ್ಮಣ್ಯೇವಾಧಿಕಾರಸ್ಥೆ......

    ReplyDelete
  15. Is it possible to share each song individually? Please clarify. Yours Sincerely
    Shiva

    ReplyDelete
  16. ನಮಸ್ಕಾರ ಸರ್.ಹೂವು ಚೆಲುವು ನನ್ನ ಎಂದಿತ್ತು. ಈ ಗೀತೆಯ ಸಂಗೀತ ಸ್ವರ ತಿಳಿಸಿ ಕೊಡಿ ಸರ್ಕಾರ.

    ReplyDelete

Your valuable comments/suggestions are welcome